ಸಂಕಲ್ಪಗಳು: ಬಳಕೆಯ ನಿಯಮಗಳು

From Wikimedia Foundation Governance Wiki
Revision as of 01:16, 26 April 2024 by Nethra1989 (talk | contribs) (Created page with "ಪ್ರತಿಷ್ಠಾನದ ಸಾಮಾನ್ಯ ಸಲಹೆಗಾರರು ಪ್ರಸ್ತುತಪಡಿಸಿದಂತೆ, ನವೀಕರಿಸಿದ ಬಳಕೆಯ ನಿಯಮಗಳನ್ನು ಟ್ರಸ್ಟಿಗಳ ಮಂಡಳಿಯು ಅನುಮೋದಿಸುತ್ತದೆ ಎಂದು ನಿರ್ಧರಿಸಲಾಗಿದೆ. ವಿಕಿಮೀಡಿಯಾದ ಹಕ್ಕುಗಳು ಮತ್ತು ಜವಾಬ್ದಾರಿಗಳ ಸ...")
Resolutions ಬಳಕೆಯ ನಿಯಮಗಳು Feedback?
ಈ ಮತವು ವಿಕಿಮೀಡಿಯಾದ ಬಳಕೆಯ ನಿಯಮಗಳನ್ನು ನವೀಕರಿಸಲು ಸರ್ವಾನುಮತದಿಂದ ಅನುಮೋದನೆ ನೀಡಿತು. ಇದನ್ನು 2012ರ ಮಾರ್ಚ್ 5ರಂದು ಅಂಗೀಕರಿಸಲಾಯಿತು.

ಪ್ರತಿಷ್ಠಾನದ ಸಾಮಾನ್ಯ ಸಲಹೆಗಾರರು ಪ್ರಸ್ತುತಪಡಿಸಿದಂತೆ, ನವೀಕರಿಸಿದ ಬಳಕೆಯ ನಿಯಮಗಳನ್ನು ಟ್ರಸ್ಟಿಗಳ ಮಂಡಳಿಯು ಅನುಮೋದಿಸುತ್ತದೆ ಎಂದು ನಿರ್ಧರಿಸಲಾಗಿದೆ. ವಿಕಿಮೀಡಿಯಾದ ಹಕ್ಕುಗಳು ಮತ್ತು ಜವಾಬ್ದಾರಿಗಳ ಸುತ್ತ ಸ್ಪಷ್ಟತೆ ಮತ್ತು ಪಾರದರ್ಶಕತೆಯನ್ನು ಸೃಷ್ಟಿಸಲು ವಿಕಿಮೀಡಿಯಾ ಸಮುದಾಯದೊಂದಿಗೆ ಸಮಗ್ರ ಮತ್ತು ವ್ಯಾಪಕವಾದ ಸಮಾಲೋಚನೆಯ ನಂತರ ಈ ನೀತಿಯನ್ನು ರಚಿಸಲಾಗಿದೆ.

References