Jump to content

Translations:Policy:Universal Code of Conduct/9/kn

From Wikimedia Foundation Governance Wiki
Revision as of 11:23, 20 April 2024 by Hariprasad Shetty10 (talk | contribs) (Created page with "ವಿಶ್ವಾದ್ಯಂತ ವಿಕಿಮೀಡಿಯಾ ಯೋಜನೆಗಳ ಸಹಯೋಗಕ್ಕಾಗಿ ಸಾರ್ವತ್ರಿಕ ನೀತಿ ಸಂಹಿತೆ ನಡವಳಿಕೆಯ ಆಧಾರವನ್ನು ಒದಗಿಸುತ್ತದೆ. ಇಲ್ಲಿ ಪಟ್ಟಿ ಮಾಡಲಾದ ಮಾನದಂಡಗಳನ್ನು ಕನಿಷ್ಠ ಮಾನದಂಡವಾಗಿ ಉಳಿಸಿಕೊಂಡು ಸ್ಥಳೀಯ ಮತ್ತು...")
(diff) ← Older revision | Latest revision (diff) | Newer revision → (diff)

ವಿಶ್ವಾದ್ಯಂತ ವಿಕಿಮೀಡಿಯಾ ಯೋಜನೆಗಳ ಸಹಯೋಗಕ್ಕಾಗಿ ಸಾರ್ವತ್ರಿಕ ನೀತಿ ಸಂಹಿತೆ ನಡವಳಿಕೆಯ ಆಧಾರವನ್ನು ಒದಗಿಸುತ್ತದೆ. ಇಲ್ಲಿ ಪಟ್ಟಿ ಮಾಡಲಾದ ಮಾನದಂಡಗಳನ್ನು ಕನಿಷ್ಠ ಮಾನದಂಡವಾಗಿ ಉಳಿಸಿಕೊಂಡು ಸ್ಥಳೀಯ ಮತ್ತು ಸಾಂಸ್ಕೃತಿಕ ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳುವ ನೀತಿಗಳನ್ನು ಅಭಿವೃದ್ಧಿಪಡಿಸಲು ಸಮುದಾಯಗಳು ಇದಕ್ಕೆ ಸೇರಿಸಬಹುದು.