Jump to content

Translations:Policy:Universal Code of Conduct/22/kn

From Wikimedia Foundation Governance Wiki
Revision as of 11:27, 20 April 2024 by Hariprasad Shetty10 (talk | contribs) (Created page with "'''ಪರಾನುಭೂತಿಯನ್ನು''' ಅಭ್ಯಾಸ ಮಾಡಿ.ವಿಭಿನ್ನ ಹಿನ್ನೆಲೆಯ ವಿಕಿಮೀಡಿಯನ್ನರು ನಿಮಗೆ ಏನು ಹೇಳಲು ಬಯಸುತ್ತಾರೆ ಎಂಬುದನ್ನು ಆಲಿಸಿ ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ವಿಕಿಮೀಡಿಯನ್ ಆಗಿ ನಿಮ್ಮ ಸ್ವಂತ ತಿಳು...")
(diff) ← Older revision | Latest revision (diff) | Newer revision → (diff)

ಪರಾನುಭೂತಿಯನ್ನು ಅಭ್ಯಾಸ ಮಾಡಿ.ವಿಭಿನ್ನ ಹಿನ್ನೆಲೆಯ ವಿಕಿಮೀಡಿಯನ್ನರು ನಿಮಗೆ ಏನು ಹೇಳಲು ಬಯಸುತ್ತಾರೆ ಎಂಬುದನ್ನು ಆಲಿಸಿ ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ವಿಕಿಮೀಡಿಯನ್ ಆಗಿ ನಿಮ್ಮ ಸ್ವಂತ ತಿಳುವಳಿಕೆ, ನಿರೀಕ್ಷೆಗಳು ಮತ್ತು ನಡವಳಿಕೆಯನ್ನು ಸವಾಲು ಮಾಡಲು ಮತ್ತು ಹೊಂದಿಕೊಳ್ಳಲು ಸಿದ್ಧರಾಗಿರಿ.