Translations:Policy:Universal Code of Conduct/78/kn

From Wikimedia Foundation Governance Wiki
Revision as of 11:58, 20 April 2024 by Hariprasad Shetty10 (talk | contribs) (Created page with "'''ವೈಯಕ್ತಿಕ ಡೇಟಾದ ಬಹಿರಂಗಪಡಿಸುವಿಕೆ (ಡಾಕ್ಸಿಂಗ್):''' ಇತರ ಕೊಡುಗೆದಾರರ ಖಾಸಗಿ ಮಾಹಿತಿಯನ್ನು, ಹೆಸರು, ಉದ್ಯೋಗದ ಸ್ಥಳ, ಭೌತಿಕ ಅಥವಾ ಇಮೇಲ್ ವಿಳಾಸವನ್ನು ಅವರ ಸ್ಪಷ್ಟ ಒಪ್ಪಿಗೆಯಿಲ್ಲದೆ ವಿಕಿಮೀಡಿಯಾ ಯೋಜನೆಗಳಲ್...")
(diff) ← Older revision | Latest revision (diff) | Newer revision → (diff)

ವೈಯಕ್ತಿಕ ಡೇಟಾದ ಬಹಿರಂಗಪಡಿಸುವಿಕೆ (ಡಾಕ್ಸಿಂಗ್): ಇತರ ಕೊಡುಗೆದಾರರ ಖಾಸಗಿ ಮಾಹಿತಿಯನ್ನು, ಹೆಸರು, ಉದ್ಯೋಗದ ಸ್ಥಳ, ಭೌತಿಕ ಅಥವಾ ಇಮೇಲ್ ವಿಳಾಸವನ್ನು ಅವರ ಸ್ಪಷ್ಟ ಒಪ್ಪಿಗೆಯಿಲ್ಲದೆ ವಿಕಿಮೀಡಿಯಾ ಯೋಜನೆಗಳಲ್ಲಿ ಅಥವಾ ಬೇರೆಡೆ ಹಂಚಿಕೊಳ್ಳುವುದು ಅಥವಾ ಅವರಿಗೆ ಸಂಬಂಧಿಸಿದ ಮಾಹಿತಿಯನ್ನು ಯೋಜನೆಗಳ ಹೊರಗೆ ಹಂಚಿಕೊಳ್ಳುವುದು.