Jump to content

Translations:Policy:Universal Code of Conduct/Enforcement guidelines/89/kn

From Wikimedia Foundation Governance Wiki
Revision as of 13:42, 20 April 2024 by Hariprasad Shetty10 (talk | contribs) (Created page with "ಜಾಗತಿಕಃ ಎಲ್ಲಾ ವಿಕಿಮೀಡಿಯಾ ಯೋಜನೆಗಳನ್ನು ಉಲ್ಲೇಖಿಸುತ್ತದೆ. ವಿಕಿಮೀಡಿಯಾ ಮೂವ್ ಮೆಂಟ್ ನಲ್ಲಿ, "ಜಾಗತಿಕ" ಎಂಬುದು ಮೂವ್ ಮೆಂಟ್ ನಾದ್ಯಂತ ಆಡಳಿತ ಮಂಡಳಿಗಳನ್ನು ಉಲ್ಲೇಖಿಸುವ ಪರಿಭಾಷೆಯಾಗಿದೆ. ಇದನ್ನು ಸಾಮಾನ್...")
(diff) ← Older revision | Latest revision (diff) | Newer revision → (diff)

ಜಾಗತಿಕಃ ಎಲ್ಲಾ ವಿಕಿಮೀಡಿಯಾ ಯೋಜನೆಗಳನ್ನು ಉಲ್ಲೇಖಿಸುತ್ತದೆ. ವಿಕಿಮೀಡಿಯಾ ಮೂವ್ ಮೆಂಟ್ ನಲ್ಲಿ, "ಜಾಗತಿಕ" ಎಂಬುದು ಮೂವ್ ಮೆಂಟ್ ನಾದ್ಯಂತ ಆಡಳಿತ ಮಂಡಳಿಗಳನ್ನು ಉಲ್ಲೇಖಿಸುವ ಪರಿಭಾಷೆಯಾಗಿದೆ. ಇದನ್ನು ಸಾಮಾನ್ಯವಾಗಿ "ಸ್ಥಳೀಯ" ಕ್ಕೆ ವ್ಯತಿರಿಕ್ತವಾಗಿ ಬಳಸಲಾಗುತ್ತದೆ.